Wednesday, June 4, 2025

RCB .... ಎಂದೆಂದಿಗೂ

Cuppu ನಮ್ದಾಯಿತು
ವಿಜಯಲಕ್ಷ್ಮಿ ಒಲಿದಾಯಿತು
ಶಿಳ್ಳೆ ಮೌನವಾಯಿತು
BURNOL ಹಂಚಾಯಿತು

RCB ಹೊಸ ಅಧ್ಯಾಯ ಬರಿದಾಯಿತು
ಬೆಂಬಲಿಗರ ಮನ ಹಗುರಾಯಿತು
ವಿರಾಟನಿಂದ IPL ಧನ್ಯವಾಯಿತು
ವಿಜಯೋತ್ಸವ ಶುರುವಾಯಿತು

#ಈಸಲCupನಮ್ಮದೇ 

No comments: